ಬ್ರೇವ್‌ ಬ್ರೌಸರ್‌ ಮತ್ತು ಸರ್ಚ್‌

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.7
2.48ಮಿ ವಿಮರ್ಶೆಗಳು
100ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ವೆಬ್‌ ಬಳಕೆಯಲ್ಲಿ ಬ್ರೇವ್ ಬ್ರೌಸರ್ ಮತ್ತು ಸರ್ಚ್ ಎಂಜಿನ್ ಸುರಕ್ಷಿತ ಮತ್ತು ಹೆಚ್ಚು ಖಾಸಗಿತನಕ್ಕೆ ಆದ್ಯತೆ ಕೊಡುತ್ತದೆ. 75 ಮಿಲಿಯನ್‌ಗೂ ಹೆಚ್ಚು ಬಳಕೆದಾರರು ಬಳಸುತ್ತಿದ್ದಾರೆ. ಬ್ರೌಸರ್‌ನಲ್ಲಿಯೇ ಇರುವ ಆಡ್ ಬ್ಲಾಕ್‌ ಮತ್ತು VPN ಮೂಲಕ ಜಾಹೀರಾತುಗಳು ಮತ್ತು ಟ್ರಾಕರ್‌ಗಳನ್ನು ನಿರ್ಬಂಧಿಸಬಹುದು. ಅಂತರ್ ನಿರ್ಮಿತ ಆಡ್‌ಬ್ಲಾಕ್ ಮತ್ತು VPN ಜೊತೆಗೆ, ನೀವು ವೆಬ್‌ನಲ್ಲಿ ಸರ್ಫ್ ಮಾಡುವಾಗ ಟ್ರ್ಯಾಕರ್‌ಗಳು ಮತ್ತು ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ.

ಹೊಸ AI ಅಸಿಸ್ಟೆಂಟ್
ಬ್ರೇವ್‌, ಬ್ರೇವ್ ಲಿಯೋ ಪ್ರಾರಂಭಿಸಿದೆ. ಲಿಯೋ ಬ್ರೌಸರ್‌ನಲ್ಲಿ AI ಅಸಿಸ್ಟೆಂಟ್‌ ಉಚಿತವಾಗಿದೆ ಬ್ರೇವ್, ಬ್ರೇವ್‌ ಲಿಯೋ ಎಂಬ Aiನ್ನು ಆರಂಭಿಸಿದೆ. ಪ್ರಶ್ನೆ ಕೇಳಿ, ಉತ್ತರ ಪಡೆಯಿರಿ, ಭಾಷೆಗಳಿಗೆ ಅನುವಾದಿಸಿ ಮತ್ತು ಇನ್ನಷ್ಟು.

ಬ್ರೇವ್‌ ಸರ್ಚ್
ಬ್ರೇವ್‌ ಸರ್ಚ್‌ ಜಗತ್ತಿನ ಸಂಪೂರ್ಣ ಸುರಕ್ಷಿತ, ಸ್ವತಂತ್ರ ಖಾಸಗಿ ಸರ್ಚ್‌ ಎಂಜಿನ್.

🙈 ಖಾಸಗಿ ಬ್ರೌಸಿಂಗ್
ಬ್ರೇವ್‌ ಜೊತೆ ಸುರಕ್ಷಿತವಾಗಿ ಮತ್ತು ಖಾಸಗಿಯಾಗಿ ವೆಬ್ ಬ್ರೌಸ್ ಮಾಡಿ ಮತ್ತು ಸರ್ಫ್ ಮಾಡಿ. ನಿಮ್ಮ ಆನ್‌ ಲೈನ್‌ ಖಾಸಗಿತನವನ್ನು ಬ್ರೇವ್‌ ಗಂಭೀರವಾಗಿ ಪರಿಗಣಿಸಿದೆ

🚀 ವೇಗವಾಗಿ ಬ್ರೌಸ್ ಮಾಡಿ
ಬ್ರೇವ್ ವೇಗದ ವೆಬ್ ಬ್ರೌಸರ್ ಆಗಿದೆ! ಬ್ರೇವ್ ಪೇಜ್‌ ಲೋಡಿಂಗ್ ಸಮಯವನ್ನು ಕಡಿಮೆ ಮಾಡುತ್ತದೆ, ವೆಬ್ ಬ್ರೌಸರ್ ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಮತ್ತು ಮಾಲ್‌ವೇರ್‌ನಿಂದ ಇರುವ ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ.

HTTPS ಎಲ್ಲೆಡೆ (ಎನ್‌ಕ್ರಿಪ್ಟ್ ಮಾಡಲಾದ ಡೇಟಾ ಟ್ರಾಫಿಕ್), ಸ್ಕ್ರಿಪ್ಟ್ ನಿರ್ಬಂಧಿಸುವಿಕೆ, ಕುಕೀ ನಿರ್ಬಂಧಿಸುವಿಕೆ ಮತ್ತು ಖಾಸಗಿ ಅಜ್ಞಾತ ಟ್ಯಾಬ್‌ಗಳಂತಹ ಪ್ರಮುಖ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳೊಂದಿಗೆ ರಕ್ಷಿಸಿ. ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡದಿರಲು ನಿಮ್ಮ ಕಾನೂನು ಹಕ್ಕುಗಳನ್ನು ಪ್ರತಿಪಾದಿಸಲು ಡಿಫಾಲ್ಟ್ ಆಗಿ ಜಾಗತಿಕ ಗೌಪ್ಯತೆ ನಿಯಂತ್ರಣವನ್ನು ಸಕ್ರಿಯಗೊಳಿಸಲಾಗಿದೆ
ಬ್ರೇವ್‌ನಲ್ಲಿ HTTPS ನಂತಹ ಭದ್ರತೆ ಇದೆ. ಇದರಿಂದ (ಎನ್‌ಕ್ರಿಪ್ಟ್ ಮಾಡಲಾದ ಡೇಟಾ ಟ್ರಾಫಿಕ್), ಸ್ಕ್ರಿಪ್ಟ್, ಕುಕೀಸ್‌ ಬ್ಲಾಕಿಂಗ್‌ ಮತ್ತು ಖಾಸಗಿ ಅಜ್ಞಾತ ಟ್ಯಾಬ್‌ಗಳಂತಹ ಪ್ರಮುಖ ಗೌಪ್ಯತೆ ಮತ್ತು ಭದ್ರತಾ ವೈಶಿಷ್ಟ್ಯಗಳೊಂದಿಗೆ ರಕ್ಷಿಸಿಕೊಳ್ಳಬಹುದು. ಜಾಗತಿಕ ಗೌಪ್ಯತೆ ನಿಯಮಗಳ ಪ್ರಕಾರ ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡುವುದನ್ನು ಹಾಗೂ ನಿಮ್ಮ ಕಾನೂನು ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡದಿರಲು ನಿಮ್ಮ ಕಾನೂನು ಹಕ್ಕುಗಳನ್ನು ಪ್ರತಿಪಾದಿಸಲು ಜಾಗತಿಕ ಗೌಪ್ಯತೆ ನಿಯಮಗಳನ್ನು ಡಿಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ.

ಬ್ರೇವ್ ರಿವಾರ್ಡ್‌ಗಳು ಬ್ರೇವ್‌ ಬ್ರೌಸರ್‌ನ ವೈಶಿಷ್ಟ್ಯತೆ. ಜಾಹೀರಾತುಗಳನ್ನು ನೋಡುವುದಕ್ಕೆ ರಿವಾರ್ಡ್‌ ಕೊಡಲಾಗುತ್ತದೆ. ವೆರಿಫೈಡ್‌ ಪಬ್ಲಿಷರ್ಸ್‌ಗಳಿಂದ ಬೇಸಿಕ್‌ ಅಟೆನ್ಷನ್‌ ಟೋಕನ್‌ (BAT) ಸಿಗುತ್ತದೆ. ಇದರಿಂದ ಕಂಟೆಂಟ್‌ ಕ್ರಿಯೇಟರ್ಸ್‌ಗಳಿಗೆ ಪ್ರೀಮಿಯಂ ಸೇವೆಗಳನ್ನು ಒದಗಿಸಲು ಸಹಾಯ ಮಾಡುದೆ
‌ ನಿಮ್ಮ ಹಳೆಯ ಬ್ರೌಸರ್‌ಗಳಲ್ಲಿ ನೀವು ಜಾಹೀರಾತುಗಳನ್ನು ನೋಡುವುದಕ್ಕೂ ಹಣ ಕೊಡುತ್ತೀರಿ. ಹೊಸ ಇಂಟರ್‌ ನೆಟ್‌ ಜಗತ್ತಿಗೆ ಬ್ರೇವ್‌ ನಿಮ್ಮನ್ನು ಸ್ವಾಗತಿಸುತ್ತದೆ ನಿಮ್ಮ ಅಮೂಲ್ಯವಾದ ಸಮಯ, ನಿಮ್ಮ ವೈಯಕ್ತಿಕ ಡೇಟಾ, ಖಾಸಗಿತನ ನಮಗೆ ಮುಖ್ಯ. ನೀವು ನೋಡಿದ್ದಕ್ಕೆ ಹಣ ಪಡೆಯುತ್ತೀರಿ.

ಬ್ರೇವ್, ಅಥವಾ ಬ್ರೇವ್ ಸಾಫ್ಟ್‌ವೇರ್, ಗೌಪ್ಯತೆಯನ್ನೇ ಮುಖ್ಯವಾಗಿಟ್ಟುಕೊಂಡಿರುವ ತಂತ್ರಜ್ಞಾನ ಕಂಪನಿಯಾಗಿದೆ. ಬಳಕೆದಾರರ ಆನ್‌ಲೈನ್ ಗೌಪ್ಯತೆ ಮತ್ತು ಸುರಕ್ಷತೆಗಾಗಿ ರಕ್ಷಿಸಲು ಸಾಫ್ಟ್‌ವೇರ್ ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುತ್ತದೆ. ಬ್ರೇವ್ ಬ್ರೌಸರ್‌ಗೆ ಟ್ರ್ಯಾಕರ್‌ಗಳು ಮತ್ತು ಜಾಹೀರಾತುಗಳನ್ನು ನಿರ್ಬಂಧಿಸುತ್ತದೆ ಮತ್ತು ಬಳಕೆದಾರರಿಗೆ ಹೆಚ್ಚು ಖಾಸಗಿ ಮತ್ತು ಸುರಕ್ಷಿತ ಬ್ರೌಸಿಂಗ್ ಅನುಭವವನ್ನು ಒದಗಿಸುತ್ತದೆ. ಬ್ರೇವ್ ಸಾಫ್ಟ್‌ವೇರ್ ಅನ್ನು ಜಾವಾಸ್ಕ್ರಿಪ್ಟ್‌ನ ಸಂಶೋಧಕ ಬ್ರೆಂಡನ್ ಐಚ್ ಅವರು 2015 ರಲ್ಲಿ ಸ್ಥಾಪಿಸಿದರು ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಬಳಕೆದಾರರಿಗೆ ತಮ್ಮ ಆನ್‌ಲೈನ್ ಡೇಟಾದ ಮೇಲೆ ನಿಯಂತ್ರಣವನ್ನು ನೀಡುವ "ಟೇಕ್‌ ಬ್ಯಾಕ್‌ ದಿ ವೆಬ್‌ʼʼ ಕಂಪನಿಯ ಉದ್ದೇಶ.. ಬ್ರೇವ್ ಬ್ರೌಸರ್‌ಗೆ ಹೆಚ್ಚುವರಿಯಾಗಿ, ಬ್ರೇವ್ ಸರ್ಚ್ ಎಂಜಿನ್ ಮತ್ತು ಬ್ರೇವ್ Vpn ಸೇರಿದಂತೆ ಇತರ ಸೇವೆಗಳನ್ನು ಕಂಪನಿಯು ನೀಡುತ್ತದೆ
ಕಂಟೆಂಟ್‌ ಕ್ರಿಯೇಟರ್ಸ್‌ಗೆ ಆದಾಯ ಹೆಚ್ಚಿಸುವಾಗ ಸುರಕ್ಷಿತ, ವೇಗದ ಮತ್ತು ಖಾಸಗಿ ಬ್ರೌಸರ್ ಮೂಲಕ ನಿಮ್ಮ ಗೌಪ್ಯತೆಯನ್ನು ಆನ್‌ಲೈನ್‌ನಲ್ಲಿ ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಆನ್‌ ಲೈನ್‌ ಜಾಹೀರಾತುಗಳ ವ್ಯವಸ್ಥೆಯಲ್ಲಿ ಬಳಕೆದಾರರು ಮತ್ತು ಪಬ್ಲಿಷರ್ಸ್‌ಗಳಿಗೆ ಉತ್ತಮ ವ್ಯವಹಾರ ಮಾಡುವುದಕ್ಕೆ ಅನುಕೂಲವಾಗುವಂತೆ ಮೈಕ್ರೋಪೇಮೆಂಟ್‌ ಮತ್ತು ಹೊಸ ಆದಾಯ ಹಂಚಿಕೆ ನಿಯಮ ರೂಪಿಸುತ್ತದೆ.

ಬ್ರೇವ್‌ ಬ್ರೌಸರ್ ಬಗ್ಗೆ ಇನ್ನಷ್ಟು ಮಾಹಿತಿಗಾಗಿ, www.brave.comಗೆ ಭೇಟಿ ಕೊಡಿ.

ಪ್ರಶ್ನೆಗಳು/ಬೆಂಬಲ?
Http://brave.com/msupport ನಲ್ಲಿ ನಮ್ಮನ್ನು ಸಂಪರ್ಕಿಸಿ. ನೀವು ಕೇಳುವುದೇ ನಮಗೆ ಇಷ್ಟ.

ಬಳಕೆಯ ನಿಯಮಗಳು:https://brave.com/terms-of-use/
ಗೌಪ್ಯತಾ ನೀತಿ:https://brave.com/privacy/

ಗಮನಿಸಿ: Android 7 ಮತ್ತು ಮೇಲ್ಮಟ್ಟದ್ದನ್ನು ಬೆಂಬಲಿಸಿ

Android ಗಾಗಿ ಅತ್ಯುತ್ತಮ ಖಾಸಗಿ ವೆಬ್ ಬ್ರೌಸರ್ ಅಪ್ಲಿಕೇಶನ್ ಅನ್ನು ಇಂದೇ ಡೌನ್‌ಲೋಡ್ ಮಾಡಿ! ಇಂಟರ್ನೆಟ್ ಅನ್ನು ಆತ್ಮವಿಶ್ವಾಸದಿಂದ ಸುರಕ್ಷಿತವಾಗಿ ಬ್ರೌಸ್ ಮಾಡಿ.
ಅಪ್‌ಡೇಟ್‌ ದಿನಾಂಕ
ಮೇ 7, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.7
2.4ಮಿ ವಿಮರ್ಶೆಗಳು
ಶರತ್
ಆಗಸ್ಟ್ 3, 2023
Ad free YouTube
3 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
venkteshkumar badiger
ಜುಲೈ 16, 2022
ಬೆಸ್ಟ್
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ganga Raju
ಜೂನ್ 11, 2022
ಸುಪರ್
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ

In this release we:

- Added a setting to allow screenshots in private tabs.
- Added a setting to remove the Leo AI shortcut from the quick search bar.
- Made several general stability improvements.
- Upgraded to Chromium 136.

Have questions, comments, or suggestions for future releases? Visit the Brave Community (https://community.brave.com) to let us know.

ಆ್ಯಪ್ ಬೆಂಬಲ

ಡೆವಲಪರ್ ಬಗ್ಗೆ
Brave Software, Inc.
android@brave.com
580 Howard St Unit 402 San Francisco, CA 94105 United States
+1 650-200-3351

Brave Software ಮೂಲಕ ಇನ್ನಷ್ಟು

ಒಂದೇ ರೀತಿಯ ಅಪ್ಲಿಕೇಶನ್‌ಗಳು