ಇದೀಗ ಭಾರತೀಯ ಶಾರ್ಟ್ ವಿಡಿಯೋ ಆ್ಯಪ್ ನಿಮ್ಮ ಮುಂದೆ * ಮ್ಯೂಸಿಕ್ ವಿಡಿಯೋವನ್ನು ಕ್ರಿಯೇಟ್ ಮಾಡಿ * ಫನ್ನಿ ಡೈಲಾಗ್ ಡಬ್ಬಿಂಗ್ * ರಿಯಲ್ ವಿಡಿಯೋಗಳನ್ನು ಪೋಸ್ಟ್ ಮಾಡಿ * ಲಿಪ್ ಸಿಂಕ್ ವಿಡಿಯೋ
Moj Lite ನಲ್ಲಿ ಇದೀಗ Virat Kohli ಯ ಫಿಟ್‌ನೆಸ್ ವಿಡಿಯೋಗಳನ್ನೂ ನೋಡಬಹುದು! ಹೌದು ಇದೀಗ Kohliಯನ್ನೂ Moj Lite ನಲ್ಲಿ ಕಾಣಬಹುದು! ಅತ್ಯುತ್ತಮ ಗುಣಮಟ್ಟದ ವಿಡಿಯೋ ಹಾಗೂ ಅನೇಕ ರೀತಿಯ funny video ಗಳನ್ನು ಇಲ್ಲಿ ಸುಲಭವಾಗಿ ಪಡೆಯಬಹುದು.
ಭಾರತೀಯ ಕ್ರಿಕೆಟ್ ತಂಡದ ನಾಯಕ Virat Kohli ಹಾಗೂ Rapper-Songwriter Badshah ಅವರ ಆಯ್ಕೆ ಇದೀಗ Moj Lite ಆಗಿರುತ್ತದೆ! 15 ದಶಲಕ್ಷಕ್ಕೂ ಅಧಿಕ ಮಂದಿಯ ನೆಚ್ಚಿನ ಶಾರ್ಟ್ ವಿಡಿಯೋ ಅಪ್ಲಿಕೇಶನ್ ಆಗಿದೆ!
ಶಾರ್ಟ್ ವಿಡಿಯೋಗಳನ್ನು ಕ್ರಿಯೇಟ್ ಮಾಡಿ, ಲಿಪ್ ಸಿಂಕ್, ಟ್ರೆಂಡಿಂಗ್ ಮ್ಯೂಸಿಕ್ ವಿಡಿಯೋ, ವೈರಲ್ ವಿಡಿಯೋ ಇತ್ಯಾದಿಗಳನ್ನು ಸುಲಭವಾಗಿ ವಾಟ್ಸ್‌ಆಪ್ ಸೇರಿದಂತೆ ಇತರೆ ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಬಹುದು. Moj Lite ಕೇವಲ ವಾಯ್ಸ್ ಡಬ್ಬಿಂಗ್ ಆಪ್ ಗೆ ಸೀಮಿತವಲ್ಲ. ಗುಣಮಟ್ಟದ ಹಾಗೂ ಅತ್ಯುತ್ತಮ ವಿಡಿಯೋ ಎಡಿಟಿಂಗ್ ಸಹ ಮಾಡಬಹುದು. ಇದರಲ್ಲಿ ನೀವು ವಿಡಿಯೋ ಶೂಟ್ ಮಾಡಬಹುದು, ವಿಡಿಯೋವನ್ನು ಆನ್‌ಲೈನ್‌ನಲ್ಲೇ ಎಡಿಟ್ ಮಾಡಬಹುದು, ಫಿಲ್ಟರ್ ಅಪ್ಲೈ ಮಾಡಬಹುದು. ಇವೆಲ್ಲದರ ಜತೆಗೆ ನೀವು ಸೂಪರ್‌ಸ್ಟಾರ್ ಆಗಬಹುದು. Moj Lite App ನಲ್ಲಿ ನೈಜವಾದ ಹಾಗೂ ಫನ್ನಿ ವಿಡಿಯೋಗಳನ್ನು ಮಾಡಿ, ನಿಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಹಂಚಿಕೊಳ್ಳಿ!
Moj Lite App ಫೀಚರ್ಸ್!
Moj Lite App, ಇಂಡಿಯನ್ ಫ್ರೀ ಶಾರ್ಟ್ ವಿಡಿಯೋ ಮೇಕರ್ ಆಪ್ಲಿಕೇಶನ್ ಆಗಿದ್ದು, ನೀವು ಶೀಘ್ರವಾಗಿ ಪ್ರಸಿದ್ಧವಾಗಬಹುದು, ಅಷ್ಟೇ ಅಲ್ಲ, ಕಡಿಮೆ ಅವಧಿಯಲ್ಲಿ ಮನೆಯಿಂದಲೇ ನೀವು, ಅತ್ಯಂತ ಹೆಚ್ಚು ಪಾಪ್ಯುಲ್ಯಾರಿಟಿ ಹಾಗೂ ಫೋಲೋವರ್ಸ್‌ಗಳನ್ನು ಪಡೆಯಬಹುದು!
60 ಲಕ್ಷಕ್ಕೂ ಅಧಿಕ ಮಂದಿ ಟ್ಯಾಲೆಂಟೆಡ್ ಆರ್ಟಿಸ್ಟ್‌ಗಳು Moj Lite ನಲ್ಲಿ ಬಳಕೆ ಮಾಡುತ್ತಿದ್ದಾರೆ.
ಗಿಮಾ ಆಶಿ, ಮಂಜುಲ್ ಖಟ್ಟರ್, ಆಶಿಕಾ ಭಾಟಿಯಾ, ಖುಷಿ, ಲಕಿ ಡ್ಯಾನ್ಸರ್, ಏಂಜೆಲ್ ರೈ ಸೇರಿದಂತೆ ಇನ್ನೂ ಅನೇಕ ಮಂದಿ ನಿಮ್ಮ ನೆಚ್ಚಿನ Moj Lite ಸ್ಟಾರ್ಸ್‌ಗಳ ವಿಡಿಯೋಗಳನ್ನು ನೋಡಿ!
ಟ್ರೆಂಡಿಂಗ್ ವಿಡಿಯೋಗಳ ಸರಮಾಲೆ: ಎಲ್ಲ ವಿಧವಾದ ವಿಡಿಯೋಗಳನ್ನು ಬ್ರೌಸ್ ಮಾಡಿ! ಡೈಲಾಗ್ ಡಬ್ಬಿಂಗ್,ಕಾಮಿಡಿ, ಗೇಮಿಂಗ್, ಡಿಐವೈ, ರೆಸಿಪಿ, ಸ್ಪೋರ್ಟ್ಸ್ ಇತ್ಯಾದಿ.. ಸುಲಭವಾಗಿ ಪಡೆಯಬಹುದು!
ಮ್ಯೂಸಿಕ್ ವಿಡಿಯೋ ಮೇಕರ್ ಆಪ್: ಶಾರ್ಟ್ ಮ್ಯೂಸಿಕ್ ವಿಡಿಯೋ ವನ್ನು ತಯಾರಿಸಿ, ನಿಮ್ಮ ನೆಚ್ಚಿನ ಸಿನಿಮಾ ಡೈಲಾಗ್‌ನ್ನು ಸುಲಭವಾಗಿ ಡಬ್ಬಿಂಗ್, ಡ್ಯಾನ್ಸ್ ಮಾಡಿ, ವಿಡಿಯೋ ಮಾಡಿ
* ಆರಾಮದಾಯಕ ವಿಡಿಯೋ ಎಡಿಟರ್: ಎಡಿಟಿಂಗ್ ಫೀಚರ್‌ಗಳ ಮೂಲಕ ವಿಡಿಯೋಗಳನ್ನು ಎಡಿಟ್ ಮಾಡಿ ಹಾಗೂ ಶೇರ್ ಮಾಡಿ!
* ವಿಡಿಯೋ ಶೂಟ್ ಮಾಡುವಾಗಲೇ ಬ್ಯೂಟಿ ಇಫೆಕ್ಟ್‌ಗಳನ್ನು ಆಯ್ಕೆ ಮಾಡಿ!
* ಅನೇಕ ಬಗೆಯ ಫಿಲ್ಟರ್‌ಗಳನ್ನು ಬಳಸಿ, ಆಕರ್ಷಕ ವಿಡಿಯೋ ತಯಾರಿಸಿ!
* ಕ್ಯೂಟ್ ಸ್ಟಿಕ್ಕರ್ಸ್ ಹಾಗೂ ಎಮೋಷನ್‌ಗಳನ್ನು ಅಳವಡಿಸಿ!
ಲೇಟೆಸ್ಟ್ ವಿಡಿಯೋ ಫೀಡ್: Moj Lite app ನ ಫೀಡ್ ಮೂಲಕ ಲೇಟೆಸ್ಟ್ ವಿಡಿಯೋಗಳನ್ನು ಕಂಡುಕೊಳ್ಳಿ! ಹಾಗೂ ಆರಾಮದಾಯಕವಾಗಿ ನಿಮ್ಮ ನೆಚ್ಚಿನ ವಿಡಿಯೋಗಳನ್ನು ನೋಡಿ.
ಪ್ರಸಿದ್ಧ ವಿಡಿಯೋ ಕ್ರಿಯೇಟರ್ ಆಗಿರಿ: ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿಕೊಳ್ಳಿ, ವಿಡಿಯೋ ಮಾಡಿ, ಅಪ್‌ಲೋಡ್ ಮಾಡಿ!
ರಿಚ್ ಮ್ಯೂಸಿಕ್ ಲೈಬ್ರರಿ: ಎಡಿಟರ್ಸ್ ಆಯ್ಕೆಯ ಬೆಸ್ಟ್ ಮ್ಯೂಸಿಕ್ ಲೈಬ್ರರಿ ನಿಮಗೆ ಲಭ್ಯವಾಗಲಿದೆ. ನಿಮ್ಮ ಸೃಜನಾತ್ಮಕ ಆಲೋಚನೆಗಳಿಗೆ ಒಂದು ಹೊಸ ಆಯಾಮ ನೀಡಿ ಹಾಗೂ ಅನೇಕ ವಿಧವಾದ ಅವಕಾಶಗಳತ್ತ ನಿಮ್ಮನ್ನು ನೀವು ತೆರೆದಿಟ್ಟುಕೊಳ್ಳಿ!
ಟ್ರೆಂಡಿಂಗ್ ವಿಡಿಯೋ: ಟ್ರೆಂಡಿಂಗ್ ಹಾಟ್, ಫನ್ನಿ ಹಾಗೂ ಅಮೇಜಿಂಗ್ ವಿಡಿಯೋಗಳನ್ನು ಒಂದೇ ಸ್ವೈಪ್‌ನಲ್ಲಿ ಬ್ರೌಸ್ ಮಾಡಿ. ಅನುಕೂಲಕರ ಇಂಟರ್ಫೇಸ್, ಬಳಕೆ ಮಾಡುತ್ತಿರುವ ವೇಳೆ ಸ್ಲೋ ಆಗದು! ಸೇವ್ ಹಾಗೂ ಶೇರ್ ಸ್ಟಟಸ್: ಸುಮಾರು 10 ಸಾವಿರಕ್ಕೂ ಅಧಿಕ ಸ್ಟೇಟಸ್ ವಿಡಿಯೋಗಳನ್ನು ಆಯ್ಕೆ ಮಾಡಿಕೊಳ್ಳಬಹುದು!
ಬಹು ಭಾಷೆಗಳಲ್ಲಿ ಲಭ್ಯ
Moj Lite App 10+ ಭಾಷೆಗಳಲ್ಲಿ ಲಭ್ಯವಿದೆ. ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಗುಜರಾತ್, ಮರಾಠಿ, ಬೆಂಗಾಲಿ, ಹಾಗೂ ಇಂಗ್ಲೀಷ್ ಹಾಗೂ ಇತ್ಯಾದಿ… ವಿಡಿಯೋಗಳನ್ನು ನೋಡಬಹುದು.
Moj Lite App ಇನ್‌ಸ್ಟಾಲ್ ಮಾಡಿ: ವಿಡಿಯೋಗಳನ್ನು ಶೂಟ್ ಮಾಡಲು ಶಾರ್ಟ್ ವಿಡಿಯೋ ಕಮ್ಯುನಿಟಿ! ಟ್ರೆಂಡಿಂಗ್ ವಿಡಿಯೋ, ಶಾಯಿರಿ, ವಿಡಿಯೋಗಳನ್ನು ಎಡಿಟ್ ಮಾಡಿ, ಫನ್ನಿ ಹಾಗೂ ಡಬ್ಬ ಮಾಡಿರುವ ವಿಡಿಯೋಗಳನ್ನು ಲಿಪ್ ಸಿಂಕ್ ವಿಡಿಯೋಗಳನ್ನು ಮಾಡಿ ಹಾಗೂ ಶೇರ್ ಮಾಡಿ!
Trending on Moj Lite:🔥
💕 Beauty
💃 Dance
👄 Lip-sync
🎶 Singing
💻 Tech
🤣 Jokes
🤥 Trick
🙌🏽 Challenge
🍻 Cooking
🤡 Comedy
👏🏽 Bollywood
🏖 Fashion-style
Support
Contact us: grievance@sharechat.co
Please share your valuable feedback, if you enjoy using the app, do give us a 5-star rating!
ಅಪ್‌ಡೇಟ್ ದಿನಾಂಕ
ಏಪ್ರಿ 24, 2025